active principle
ನಾಮವಾಚಕ

(ವೈದ್ಯಶಾಸ್ತ್ರ) (ಔಷಧದ ವಿಷಯದಲ್ಲಿ) ಸತ್ತ್ವಾಂಶ; ಕಾರಕಾಂಶ; ನೈಸರ್ಗಿಕ ಪದಾರ್ಥವೊಂದರಿಂದ ಆಗುವ ಶಾರೀರಕ ಕ್ರಿಯೆಗೆ ಕಾರಣವಾಗಿರುವ ಮತ್ತು ಅದರಲ್ಲಿರುವ ನಿರ್ದಿಷ್ಟ ರಾಸಾಯನಿಕ ಸಂಯುಕ್ತ: the active principle of tobacco is nicotine ತಂಬಾಕಿನ ಸತ್ತ್ವಾಂಶ ನಿಕೊಟೀನ್‍.